Law commission today suggested to central government that 18 years should be the minimum age for men and women to get married.
ಗಂಡಿನ ಕನಿಷ್ಟ ಮದುವೆ ವಯಸ್ಸನ್ನು 21ರಿಂದ 18ಕ್ಕೆ ಇಳಿಸಬೇಕು ಎಂದು ಕಾನೂನು ಆಯೋಗವು ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಏಕರೂಪ ನಾಗರೀಕ ಸಂಹಿತೆ ಕುರಿತ ವರದಿ ತಯಾರಿಸುತ್ತಿರುವ ಕಾನೂನು ಆಯೋಗವು ಏಕಾ-ಏಕಿ ಈ ರೀತಿಯ ಶಿಪಾರಸ್ಸನ್ನು ಕೇಂದ್ರಕ್ಕೆ ಮಾಡಿದೆ.